jellyfin/Emby.Server.Implementations/Localization/Core/kn.json

128 lines
14 KiB
JSON
Raw Normal View History

{
"TaskDownloadMissingSubtitlesDescription": "ಮೆಟಾಡೇಟಾ ಕಾನ್ಫಿಗರೇಶನ್ ಆಧಾರದ ಮೇಲೆ ಕಾಣೆಯಾದ ಉಪಶೀರ್ಷಿಕೆಗಳಿಗಾಗಿ ಅಂತರ್ಜಾಲದಲ್ಲಿ ಹುಡುಕುತ್ತದೆ.",
"TaskOptimizeDatabase": "ಡೇಟಾಬೇಸ್ ಅನ್ನು ಆಪ್ಟಿಮೈಜ್ ಮಾಡಿ",
"TaskOptimizeDatabaseDescription": "ಡೇಟಾಬೇಸ್ ಅನ್ನು ಕಾಂಪ್ಯಾಕ್ಟ್ ಮಾಡುತ್ತದೆ ಮತ್ತು ಮುಕ್ತ ಜಾಗವನ್ನು ಮೊಟಕುಗೊಳಿಸುತ್ತದೆ. ಲೈಬ್ರರಿಯನ್ನು ಸ್ಕ್ಯಾನ್ ಮಾಡಿದ ನಂತರ ಈ ಕಾರ್ಯವನ್ನು ನಡೆಸುವುದು ಅಥವಾ ಡೇಟಾಬೇಸ್ ಮಾರ್ಪಾಡುಗಳನ್ನು ಸೂಚಿಸುವ ಇತರ ಬದಲಾವಣೆಗಳನ್ನು ಮಾಡುವುದರಿಂದ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.",
"TaskKeyframeExtractor": "ಕೀಫ್ರೇಮ್ ಎಕ್ಸ್‌ಟ್ರಾಕ್ಟರ್",
"TaskKeyframeExtractorDescription": "ಹೆಚ್ಚು ನಿಖರವಾದ HLS ಪ್ಲೇಪಟ್ಟಿಗಳನ್ನು ರಚಿಸಲು ವೀಡಿಯೊ ಫೈಲ್‌ಗಳಿಂದ ಕೀಫ್ರೇಮ್‌ಗಳನ್ನು ಹೊರತೆಗೆಯುತ್ತದೆ. ಈ ಕಾರ್ಯವು ದೀರ್ಘಕಾಲದವರೆಗೆ ನಡೆಯಬಹುದು.",
"ValueHasBeenAddedToLibrary": "{0} ಅನ್ನು ನಿಮ್ಮ ಮಾಧ್ಯಮ ಲೈಬ್ರರಿಗೆ ಸೇರಿಸಲಾಗಿದೆ",
"ValueSpecialEpisodeName": "ವಿಶೇಷ - {0}",
"TasksLibraryCategory": "ಸಮೊಹ",
"TasksApplicationCategory": "ಅಪ್ಲಿಕೇಶನ್",
"TasksChannelsCategory": "ಇಂಟರ್ನೆಟ್ ಚಾನೆಲ್ಗಳು",
"TaskCleanCache": "ಕ್ಲೀನ್ ಕ್ಯಾಶ ಡೈರೆಕ್ಟರಿ",
"TaskCleanCacheDescription": "ಸಿಸ್ಟಮ್‌ಗೆ ಇನ್ನು ಮುಂದೆ ಅಗತ್ಯವಿಲ್ಲದ ಸಂಗ್ರಹ ಫೈಲ್‌ಗಳನ್ನು ಅಳಿಸುತ್ತದೆ.",
"TaskRefreshLibrary": "ಸ್ಕ್ಯಾನ್ ಮೀಡಿಯಾ ಲೈಬ್ರರಿ",
"UserOfflineFromDevice": "{1} ನಿಂದ {0} ಸಂಪರ್ಕ ಕಡಿತಗೊಂಡಿದೆ",
"Albums": "ಸಂಪುಟ",
"Application": "ಅಪ್ಲಿಕೇಶನ್",
"AppDeviceValues": "ಅಪ್ಲಿಕೇಶನ್: {0}, ಸಾಧನ: {1}",
"Artists": "ಕಲಾವಿದರು",
"AuthenticationSucceededWithUserName": "{0} ಯಶಸ್ವಿಯಾಗಿ ದೃಢೀಕರಿಸಲಾಗಿದೆ",
"Books": "ಪುಸ್ತಕಗಳು",
"ChapterNameValue": "ಅಧ್ಯಾಯ {0}",
"Collections": "ಸಂಗ್ರಹಣೆಗಳು",
"Default": "ಪೂರ್ವನಿಯೋಜಿತ",
"DeviceOfflineWithName": "{0} ಸಂಪರ್ಕ ಕಡಿತಗೊಂಡಿದೆ",
"DeviceOnlineWithName": "{0} ಸಂಪರ್ಕಗೊಂಡಿದೆ",
"External": "ಹೊರಗಿನ",
"FailedLoginAttemptWithUserName": "{0} ರಿಂದ ವಿಫಲ ಲಾಗಿನ್ ಪ್ರಯತ್ನ",
"Favorites": "ಮೆಚ್ಚಿನವುಗಳು",
"Folders": "ಫೋಲ್ಡರ್‌ಗಳು",
"Forced": "ಬಲವಂತವಾಗಿ",
"Genres": "ಪ್ರಕಾರಗಳು",
"HeaderContinueWatching": "ನೋಡುವುದನ್ನು ಮುಂದುವರಿಸಿ",
"HeaderFavoriteAlbums": "ಮೆಚ್ಚಿನ ಸಂಪುಟಗಳು",
"HeaderFavoriteArtists": "ಮೆಚ್ಚಿನ ಕಲಾವಿದರು",
"HeaderFavoriteShows": "ಮೆಚ್ಚಿನ ಪ್ರದರ್ಶನಗಳು",
"HeaderFavoriteSongs": "ಮೆಚ್ಚಿನ ಹಾಡುಗಳು",
"HeaderLiveTV": "ನೇರ ದೂರದರ್ಶನ",
"HeaderNextUp": "ಮುಂದೆ",
"HeaderRecordingGroups": "ರೆಕಾರ್ಡಿಂಗ್ ಗುಂಪುಗಳು",
"MessageApplicationUpdated": "ಜೆಲ್ಲಿಫಿನ್ ಸರ್ವರ್ ಅನ್ನು ನವೀಕರಿಸಲಾಗಿದೆ",
"CameraImageUploadedFrom": "ಹೊಸ ಕ್ಯಾಮರಾ ಚಿತ್ರವನ್ನು {0} ನಿಂದ ಅಪ್‌ಲೋಡ್ ಮಾಡಲಾಗಿದೆ",
"Channels": "ಮೂಲಗಳು",
"HeaderAlbumArtists": "ಸಂಪುಟ ಕಲಾವಿದರು",
"HeaderFavoriteEpisodes": "ಮೆಚ್ಚಿನ ಸಂಚಿಕೆಗಳು",
"HearingImpaired": "ಮೂಗ",
"ItemAddedWithName": "{0} ಅನ್ನು ಸಂಕಲನಕ್ಕೆ ಸೇರಿಸಲಾಗಿದೆ",
"MessageApplicationUpdatedTo": "ಜೆಲ್ಲಿಫಿನ್ ಸರ್ವರ್ ಅನ್ನು {0} ಗೆ ನವೀಕರಿಸಲಾಗಿದೆ",
"MessageNamedServerConfigurationUpdatedWithValue": "ಸರ್ವರ್ ಕಾನ್ಫಿಗರೇಶನ್ ವಿಭಾಗ {0} ಅನ್ನು ನವೀಕರಿಸಲಾಗಿದೆ",
"NewVersionIsAvailable": "ಜೆಲ್ಲಿಫಿನ್ ಸರ್ವರ್‌ನ ಹೊಸ ಆವೃತ್ತಿಯು ಡೌನ್‌ಲೋಡ್‌ಗೆ ಲಭ್ಯವಿದೆ.",
"NotificationOptionAudioPlayback": "ಆಡಿಯೋ ಪ್ಲೇಬ್ಯಾಕ್ ಪ್ರಾರಂಭವಾಗಿದೆ",
"NotificationOptionCameraImageUploaded": "ಕ್ಯಾಮರಾ ಚಿತ್ರವನ್ನು ಅಪ್ಲೋಡ್ ಮಾಡಲಾಗಿದೆ",
"NotificationOptionPluginUninstalled": "ಪ್ಲಗಿನ್ ಅನ್‌ಇನ್‌ಸ್ಟಾಲ್ ಮಾಡಲಾಗಿದೆ",
"NotificationOptionUserLockedOut": "ಬಳಕೆದಾರರು ಲಾಕ್ ಔಟ್ ಆಗಿದ್ದಾರೆ",
"NotificationOptionVideoPlaybackStopped": "ವೀಡಿಯೊ ಪ್ಲೇಬ್ಯಾಕ್ ನಿಲ್ಲಿಸಲಾಗಿದೆ",
"PluginUninstalledWithName": "{0} ಅನ್ನು ಅನ್‌ಇನ್‌ಸ್ಟಾಲ್ ಮಾಡಲಾಗಿದೆ",
"ScheduledTaskFailedWithName": "{0} ವಿಫಲವಾಗಿದೆ",
"ScheduledTaskStartedWithName": "{0} ಪ್ರಾರಂಭವಾಯಿತು",
"ServerNameNeedsToBeRestarted": "{0} ಅನ್ನು ಮರುಪ್ರಾರಂಭಿಸಬೇಕಾಗಿದೆ",
"UserCreatedWithName": "ಬಳಕೆದಾರ {0} ಅನ್ನು ರಚಿಸಲಾಗಿದೆ",
"UserLockedOutWithName": "ಬಳಕೆದಾರ {0} ಅನ್ನು ಲಾಕ್ ಮಾಡಲಾಗಿದೆ",
"UserOnlineFromDevice": "{1} ನಿಂದ {0} ಆನ್‌ಲೈನ್‌ನಲ್ಲಿದೆ",
"UserPasswordChangedWithName": "{0} ಬಳಕೆದಾರರಿಗಾಗಿ ಪಾಸ್‌ವರ್ಡ್ ಅನ್ನು ಬದಲಾಯಿಸಲಾಗಿದೆ",
"UserPolicyUpdatedWithName": "ಬಳಕೆದಾರರ ನೀತಿಯನ್ನು {0} ಗೆ ನವೀಕರಿಸಲಾಗಿದೆ",
"UserStartedPlayingItemWithValues": "{2} ರಂದು {0} ಆಡುತ್ತಿದೆ {1}",
"UserStoppedPlayingItemWithValues": "{0} ಅವರು {1} ಅನ್ನು {2} ನಲ್ಲಿ ಆಡುವುದನ್ನು ಮುಗಿಸಿದ್ದಾರೆ",
"VersionNumber": "ಆವೃತ್ತಿ {0}",
"TasksMaintenanceCategory": "ನಿರ್ವಹಣೆ",
"TaskCleanActivityLog": "ಕ್ಲೀನ್ ಚಟುವಟಿಕೆ ಲಾಗ್",
"TaskCleanActivityLogDescription": "ಕಾನ್ಫಿಗರ್ ಮಾಡಿದ ವಯಸ್ಸಿಗಿಂತ ಹಳೆಯದಾದ ಚಟುವಟಿಕೆ ಲಾಗ್ ನಮೂದುಗಳನ್ನು ಅಳಿಸುತ್ತದೆ.",
"TaskRefreshChapterImages": "ಅಧ್ಯಾಯ ಚಿತ್ರಗಳನ್ನು ಹೊರತೆಗೆಯಿರಿ",
"TaskRefreshChapterImagesDescription": "ಅಧ್ಯಾಯಗಳನ್ನು ಹೊಂದಿರುವ ವೀಡಿಯೊಗಳಿಗಾಗಿ ಥಂಬ್‌ನೇಲ್‌ಗಳನ್ನು ರಚಿಸುತ್ತದೆ.",
"TaskRefreshLibraryDescription": "ಹೊಸ ಫೈಲ್‌ಗಳಿಗಾಗಿ ನಿಮ್ಮ ಮೀಡಿಯಾ ಲೈಬ್ರರಿಯನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಮೆಟಾಡೇಟಾವನ್ನು ರಿಫ್ರೆಶ್ ಮಾಡುತ್ತದೆ.",
"TaskCleanLogsDescription": "{0} ದಿನಗಳಿಗಿಂತ ಹಳೆಯದಾದ ಲಾಗ್ ಫೈಲ್‌ಗಳನ್ನು ಅಳಿಸುತ್ತದೆ.",
"TaskUpdatePluginsDescription": "ಸ್ವಯಂಚಾಲಿತವಾಗಿ ನವೀಕರಿಸಲು ಕಾನ್ಫಿಗರ್ ಮಾಡಲಾದ ಪ್ಲಗಿನ್‌ಗಳಿಗಾಗಿ ನವೀಕರಣಗಳನ್ನು ಡೌನ್‌ಲೋಡ್ ಮಾಡುತ್ತದೆ ಮತ್ತು ಸ್ಥಾಪಿಸುತ್ತದೆ.",
"TaskCleanTranscodeDescription": "ಒಂದು ದಿನಕ್ಕಿಂತ ಹಳೆಯದಾದ ಟ್ರಾನ್ಸ್‌ಕೋಡ್ ಫೈಲ್‌ಗಳನ್ನು ಅಳಿಸುತ್ತದೆ.",
"TaskDownloadMissingSubtitles": "ಕಾಣೆಯಾದ ಉಪಶೀರ್ಷಿಕೆಗಳನ್ನು ಡೌನ್‌ಲೋಡ್ ಮಾಡಿ",
"Shows": "ಧಾರವಾಹಿಗಳು",
"Songs": "ಹಾಡುಗಳು",
"StartupEmbyServerIsLoading": "ಜೆಲ್ಲಿಫಿನ್ ಸರ್ವರ್ ಲೋಡ್ ಆಗುತ್ತಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ.",
"UserDeletedWithName": "ಬಳಕೆದಾರ {0} ಅನ್ನು ಅಳಿಸಲಾಗಿದೆ",
"UserDownloadingItemWithValues": "{0} ಡೌನ್‌ಲೋಡ್ ಆಗುತ್ತಿದೆ {1}",
"SubtitleDownloadFailureFromForItem": "ಉಪಶೀರ್ಷಿಕೆಗಳು {0} ನಿಂದ {1} ಗಾಗಿ ಡೌನ್‌ಲೋಡ್ ಮಾಡಲು ವಿಫಲವಾಗಿವೆ",
"Sync": "ಹೊಂದಿಕೆ",
"System": "ವ್ಯವಸ್ಥೆ",
"TvShows": "ದೂರದರ್ಶನ ಕಾರ್ಯಕ್ರಮಗಳು",
"Undefined": "ವ್ಯಾಖ್ಯಾನಿಸಲಾಗಿಲ್ಲ",
"User": "ಬಳಕೆದಾರ",
"HomeVideos": "ಮುಖಪುಟ ವೀಡಿಯೊಗಳು",
"Inherit": "ಪಾರಂಪರ್ಯವಾಗಿ",
"ItemRemovedWithName": "{0} ಅನ್ನು ಸಂಕಲನದಿಂದ ತೆಗೆದುಹಾಕಲಾಗಿದೆ",
"LabelIpAddressValue": "IP ವಿಳಾಸ: {0}",
"LabelRunningTimeValue": "ಅವಧಿ: {0}",
"Latest": "ಹೊಸದಾದ",
"MessageServerConfigurationUpdated": "ಸರ್ವರ್ ಕಾನ್ಫಿಗರೇಶನ್ ಅನ್ನು ನವೀಕರಿಸಲಾಗಿದೆ",
"MixedContent": "ಮಿಶ್ರ ವಿಷಯ",
"Movies": "ಚಲನಚಿತ್ರಗಳು",
"Music": "ಸಂಗೀತ",
"MusicVideos": "ಸಂಗೀತ ವೀಡಿಯೊಗಳು",
"NameInstallFailed": "{0} ಸ್ಥಾಪನೆ ವಿಫಲವಾಗಿದೆ",
"NameSeasonNumber": "ಸೀಸನ್ {0}",
"NameSeasonUnknown": "ಸೀಸನ್ ತಿಳಿದಿಲ್ಲ",
"NotificationOptionApplicationUpdateAvailable": "ಅಪ್ಲಿಕೇಶನ್ ನವೀಕರಣ ಲಭ್ಯವಿದೆ",
"NotificationOptionApplicationUpdateInstalled": "ಅಪ್ಲಿಕೇಶನ್ ನವೀಕರಣವನ್ನು ಸ್ಥಾಪಿಸಲಾಗಿದೆ",
"NotificationOptionAudioPlaybackStopped": "ಆಡಿಯೋ ಪ್ಲೇಬ್ಯಾಕ್ ನಿಲ್ಲಿಸಲಾಗಿದೆ",
"NotificationOptionInstallationFailed": "ಸ್ಥಾಪನ ವೈಫಲ್ಯ",
"NotificationOptionNewLibraryContent": "ಹೊಸ ವಿಷಯವನ್ನು ಒಳಗೊಂಡಿದೆ",
"NotificationOptionPluginError": "ಪ್ಲಗಿನ್ ವೈಫಲ್ಯ",
"NotificationOptionPluginInstalled": "ಪ್ಲಗಿನ್ ವೈಫಲ್ಯ",
"NotificationOptionPluginUpdateInstalled": "ಪ್ಲಗಿನ್ ನವೀಕರಣವನ್ನು ಸ್ಥಾಪಿಸಲಾಗಿದೆ",
"NotificationOptionServerRestartRequired": "ಸರ್ವರ್ ಮರುಪ್ರಾರಂಭದ ಅಗತ್ಯವಿದೆ",
"NotificationOptionTaskFailed": "ನಿಗದಿತ ಕಾರ್ಯ ವೈಫಲ್ಯ",
"NotificationOptionVideoPlayback": "ವೀಡಿಯೊ ಪ್ಲೇಬ್ಯಾಕ್ ಪ್ರಾರಂಭವಾಗಿದೆ",
"Photos": "ಚಿತ್ರಗಳು",
"Playlists": "ಪ್ಲೇಪಟ್ಟಿಗಳು",
"Plugin": "ಪ್ಲಗಿನ್",
"PluginInstalledWithName": "{0} ಅನ್ನು ಸ್ಥಾಪಿಸಲಾಗಿದೆ",
"PluginUpdatedWithName": "{0} ಅನ್ನು ನವೀಕರಿಸಲಾಗಿದೆ",
"ProviderValue": "ಒದಗಿಸುವವರು: {0}",
"TaskCleanLogs": "ಕ್ಲೀನ್ ಲಾಗ್ ಡೈರೆಕ್ಟರಿ",
"TaskRefreshPeople": "ಜನರನ್ನು ರಿಫ್ರೆಶ್ ಮಾಡಿ",
"TaskRefreshPeopleDescription": "ನಿಮ್ಮ ಮಾಧ್ಯಮ ಲೈಬ್ರರಿಯಲ್ಲಿ ನಟರು ಮತ್ತು ನಿರ್ದೇಶಕರಿಗಾಗಿ ಮೆಟಾಡೇಟಾವನ್ನು ನವೀಕರಿಸಿ.",
"TaskUpdatePlugins": "ಪ್ಲಗಿನ್‌ಗಳನ್ನು ನವೀಕರಿಸಿ",
"TaskCleanTranscode": "ಟ್ರಾನ್ಸ್‌ಕೋಡ್ ಡೈರೆಕ್ಟರಿಯನ್ನು ಸ್ವಚ್ಛಗೊಳಿಸಿ",
"TaskRefreshChannels": "ಚಾನಲ್‌ಗಳನ್ನು ರಿಫ್ರೆಶ್ ಮಾಡಿ",
"TaskRefreshChannelsDescription": "ಇಂಟರ್ನೆಟ್ ಚಾನಲ್ ಮಾಹಿತಿಯನ್ನು ರಿಫ್ರೆಶ್ ಮಾಡುತ್ತದೆ."
}